ಬೆಂಕಿ ಒಂದು ರಾಸಾಯನಿಕ ಪ್ರಕ್ರಿಯದಲ್ಲಿ ಹೊರಹೊಂಮುವ ಪಧಾರ್ಥ. ಜ್ವಾಲೆ ಒಂದು ಕಾಣಿಸಿಕೊಳ್ಲುವ ಭಾಗ, ಅದರಲ್ಲಿ ಬಿಸಿ ಅನಿಲವು ಹೊಂದಿರುತ್ತದೆ. ಆ ಅನಿಲಗಳಿಗೆ ಸರಿಯಾದ ಪ್ರಮಾನದಲ್ಲಿ ಶಾಕ ವದಗಿಸಿದರೆ, ಅನಿಲಗಳು ಪ್ಲಾಸ್ಮ ರೊಪವನ್ನು ಹೊಂದುತ್ತದೆ. ಜ್ವಾಲೆಯ ಬಣ್ಣವು ಮತ್ತು ಅದರ ದಾರುಣ್ಯತೆಯ ಬದಲಾವಣೆಗೆ ಅದರಲ್ಲಿ ಇರುವ ಕಲುಶಿತ ಪದಾರ್ಥಗಳು.
ಅಗ್ನಿ ಶಾಮಕ ವಿಭಾಗ ಒಂದು ಸಾಮಾಜಿಕ ಅಥವಾ ವಯಕ್ತಿಕ ಸಂಸ್ಥೆ ಆಗಿದ್ದು ಇದು ಅಗ್ನಿ ನಂಧಿಸುವ ಕಾರ್ಯವನ್ನು ಮಾಡುತ್ತದೆ. ಎಲ್ಲ ಜಿಲ್ಲೆಯ ಊರುಗಳು ಈ ಸಂಸ್ಥೆಯನ್ನು ಒಳಗೊಂಡಿರುತದೆ ಹೆಚ್ಚು ಶಾಕೆಗಳನ್ನೂ ತನ್ನ ಸೀಮೆಯಲ್ಲಿ ಹೊಂದಿರುತ್ತದೆ. ಪ್ರತಿ ಶಾಕೆಯು ನುರಿತ ಸಿಬ್ಬಂಧಿ ಹಾಗು ಸ್ವಪ್ರೇರಿತ ವ್ಯಕ್ತಿಗಳನ್ನು ವಳಗೊಂಡಿರುತ್ತದೆ.
ಅಗ್ನಿಯು ಒಂದು ಮುಕ್ಯವಾದ ಕ್ರಿಯೇಯಗಿದ್ದು ಪ್ರಪಂಚದೆಲ್ಲೆಡೆ ಪರಿಸರ ವ್ಯವಸ್ತೆಯನ್ನು ಮುಕ್ಕಗಿಸುವದು.ಅಗ್ನಿಯ ವಾಸ್ತವಿಕ ಕಾರಣಗಳು ಪ್ರೇರಣೆ ಬೆಳವಣಿಗೆಗೆ ಮತ್ತು ವಿವಿದ ರೀತಿಯ ಪರಿಸರ ವ್ಯವಸ್ತೆಯನ್ನು ಕಾಪದುವುದನ್ನು ಒಳಗೊಂಡಿರುತ್ತದೆ.ಅಡುಗೆ ಮಾಡಲು ಅಗ್ನಿಯು ಜನರಿಗೆ ಉಪಯೋಗವಾಗಿದೆ ,ಶಾಕವನ್ನು ಉತ್ತ್ಪತ್ತಿ ಮಾಡಲು ,ಸೂಚನೆ ಮತ್ತು ಸಮಯಾಚನೆಗೆ ಉದ್ದೆಶಕವಗಿದೆ.ಬೆಂಕಿಯ ನಕಾರಾತ್ಮಕ ಕಾರಣಗಳೆಂದರೆ , ನೀರಿನ ಶುದ್ದಥೆಯನ್ನು ಕಡಿಮೆ ಮಾಡುತ್ತದೆ , ಮಣ್ಣಿನ ಸವೆಥವನ್ನು ಹೆಚ್ಚಿಸುತ್ತದೆ , ಹಾಗು ಪರಿಸರವನ್ನು ಹೆಚ್ಚು ಕಳುಶಿತಹ್ಗೊಲಿಸುತ್ತದೆ.ಇದರಿಂದ ಮನುಸ್ಯನ ಜೀವನದಲ್ಲಿ ಹೆಚ್ಚಿನ ದುಷ್ಪರಿನಾಮ ಉಂಟಾಗುತ್ತದೆ.
ಅಗ್ನಿ ಸುರಕ್ಷತೆಯು ಉಲ್ಲೆಕಿಸುವುದೆನೆದರೆ ಅದರಿಂದಾಗುವ ದುರಂತಗಳ ಅದಾ ಸಾವು ,ನೋವು, ಆಸ್ತಿ ನಸ್ತಗಳ ಬಗ್ಗೆ ಮುಂಜಾಗೃಥೆ ವಹಿಸುವದು ಹಾಗು ಇದರ ಸಾನಿಧ್ಯದಲ್ಲಿ ವಿನ್ಯಾಸಗಳ ಬಗ್ಗೆ ಎಚ್ಚರ ವಹಿಸುವದು ಹಾಗು ಬೆಂಕಿ ಇಂದ ಎಡರಲ್ಪತ್ತಿರುವವರನ್ನು ಬದುಕಲು ಉತ್ತಮವಾಗಿ ಸಮರ್ಥಗೊಲಿಸುವದು ಹಾಗು ಅಗ್ನಿ ಇಂದಾಗುವ ನಸ್ತಗಳನ್ನು ಕಡಿಮೆ ಮಾಡುವದು.ಅಗ್ನಿ ಸುರಕ್ಷತೆಯ ಕ್ರಮಗಳೆಂದರೆ ,ಕಟ್ಟಡದ ನಿರ್ಮನಾದ ಯೊಜನೆಅ ಸಮಯದಲ್ಲಿ ಅಥವಾ ನಿಂತಿರುವ ವಿನ್ಯಾಸಗಳಲ್ಲಿ ಅಳವಡಿಸುವುದು,ಹಾಗು ಅಲ್ಲಿನ ನಿವಾಸಿಗಳಿಗೆ ತಿಳಿಸುವುದು. ಅಗ್ನಿ ಸುರಕ್ಷತೆಯ ಬೆದರಿಕೆಗಳು ಬೆಂಕಿಯ ದುಸ್ಪರಿನಮಗಳನ್ನು ಪರಮರ್ಶಿಸುತ್ತದೆ.ಅಗ್ನಿಯ ದುಸ್ಪರಿನಮಗಳೆಂದರೆ,ಬೆಂಕಿ ಹತ್ತಿ ಉರಿಯುವ ಪರಿಸ್ಥಿತಿಯನ್ನು ಉಬ್ಬಿಸುವದು ಅಥವಾ ಅದನ್ನು ನಿವರಿಸುವದರಿಂದ ತಪ್ಪಿಸಿಕೊಳ್ಳುವುದು.
ಅಗ್ನಿ ಸುರಕ್ಷತೆಯು ಕಟ್ಟಡದ ಸುರಕ್ಷತೆಯಲ್ಲಿ ಒಂದು ಭಾಗವಾಗಿದೆ.ಕಟ್ಟಡಗಳಲ್ಲಿ ಅಗ್ನಿ ನಿಯಮಗಲ್ಲನ್ನು ಉಲ್ಲಂಘನೆ ಮಾಡಿದವರನ್ನು ಪರೀಕ್ಷಿಸುವುದು ಹಾಗು ಶಾಲೆಗಳಿಗೆ ಹೋಗಿ ಮಕ್ಕಳಿಗೆ ಅಗ್ನಿ ಸುರಕ್ಷತೆಯ ಕ್ರಮಗಳ ಬಗ್ಗೆ ತಿಳುವಳಿಕೆ ನೀಡುವವವರನ್ನು ಅಗ್ನಿಶಾಮಕ ಅದಿಕಾರಿ ಎಂದು ಕರೆಯುತ್ತಾರೆ.ಅಗ್ನಿಶಾಮಕ ಮುಕ್ಯ ಅದಿಕಾರಿಗಳು ಸದರನವಾಗಿ ಹೊಸದಾಗಿ ಬಂಧಂಥ ಅಬ್ಯಾರ್ಥಿಗಳಿಗೆ ಅಗ್ನಿಶಾಮಕ ವಿಭಾಗದಲ್ಲಿ ತರಬೇತಿಯನ್ನು ನೀಡುತ್ತಾರೆ ಹಾಗು ಪರೀಕ್ಷೆಯನ್ನು ನಡೆಸುತ್ತಾರೆ ,ಅಥವಾ ನೀರುಪನೆಯನ್ನು ಮಾಡುತ್ತಾರೆ .ಹೊಗೆಯನ್ನು ಸಂಶೋದಿಸುವ ಯಂತ್ರಗಳನ್ನು ವಿಬಗಿಸುವದು ,ಶಾಲೆಗೆ ಬೇಟಿ ನೀಡಿ ಮಕ್ಕಳಿಗೆ ಮುಕ್ಯ ವಿಚಾರಗಳ ಬಗ್ಗೆ ಅವಲೋಕನೆಯನ್ನು ಮಾಡಿ ಹಾಗು ರಾಷ್ಟ್ರೀಯ ಮಾನ್ಯತೆಯನ್ನು ಪಡೆದಿರುವ ಪರಿವಿದಿಗಳಾದ ಏನ್ ಎಫ್ಫ್ ಪೀ ಏ ಗಳನ್ನೂ ಅಳವಡಿಸುವುದು ಅಗ್ನಿಶಾಮಕ ಪರಿವಿದಿಗಳಲ್ಲಿ ಒಂಧಗಿದೆ. .