Blog of Aravind

post saturday


ಅಗ್ನಿ ಶಾಮಕ ವಿಭಾಗ ಒಂದು ಸಾಮಾಜಿಕ ಅಥವಾ ವಯಕ್ತಿಕ ಸಂಸ್ಥೆ ಆಗಿದ್ದು ಇದು ಅಗ್ನಿ ನ೦ಧಿಸುವ ಕಾರ್ಯವನ್ನು ಮಾಡುತ್ತದೆ. ಎಲ್ಲ ಜಿಲ್ಲೆಯ ಊರುಗಳು ಇ ಸಂಸ್ಥೆಯನ್ನು ವಳಗೊಂಡಿರುತ್ತವೆ. ಪ್ರತಿವೆಂದು ವಿಭಾಗ ಒಂದಕ್ಕಿಂತ ಹೆಚ್ಚು ಶಾಕೆಗಳನ್ನೂ ತನ್ನ ಸೀಮೆಯಲ್ಲಿ ಹೊಂದಿರುತ್ತದೆ. ಪ್ರತಿ ಶಾಕೆಯು ನುರಿತ ಸಿಬ್ಬಂಧಿ ಹಾಗು ಸ್ವಪ್ರೇರಿತ ವ್ಯಕ್ತಿಗಳನ್ನು ವಳಗೊಂಡಿರುತ್ತದೆ.


post monday

Another post